ವಾಹನ ದಾಖಲೆ ಅವಧಿ ಅಕ್ಟೋಬರ್ 31, 2021ರವರೆಗೂ ವಿಸ್ತರಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ವಾಹನ ದಾಖಲೆಗಳ ಅವಧಿಯನ್ನು ಗುರುವಾರ ವಿಸ್ತರಿಸಿದ್ದು, ಅಕ್ಟೋಬರ್ 31, 2021ರವರೆಗೂ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ.