vijaya times advertisements
Visit Channel

covid vaccine

ಕೊರೋನಾ ಸೋಂಕಿನ ವಿರುದ್ಧ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ

18 ಜನರಿಗೆ ಮೊದಲು ಕೋವಿಶೀಲ್ಡ್ ಅನ್ನು ಮೊದಲ ಶಾಟ್ ಆಗಿ ಮತ್ತು ಕೊವ್ಯಾಕ್ಸಿನ್ ಅನ್ನು ಎರಡನೇ ಶಾಟ್ ಆಗಿ ನೀಡಲಾಯಿತು. ಈ ಪ್ರಯೋಗದಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ.

ಕೊರನಾ ಲಸಿಕೆಯನ್ನು ಯಾವುದೇ ಯೋಜನೆಯಡಿ ಜೋಡಿಸಿಲ್ಲ – ಪಿ. ರವಿ ಕುಮಾರ್

ಈ ಬಗ್ಗೆ ಪ್ರತಿಕಿಯಿಸಿರುವ ಕರ್ನಾಟಕ ಸರ್ಕಾರ‌ದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಕೊರೋನಾ ಲಸಿಕೆ ಪಡೆಯುವವರಿಗೆ ಮಾತ್ರ ಪಿಂಚಣಿ, ಎಂದು ಸರ್ಕಾರ ಹೇಳಿಲ್ಲ . ಹಾಗೆಯೇ ಯಾವುದೇ ನಿರ್ಬಂಧ ಹೇರದೆ, ಜನಜಾಗೃತಿ ಮೂಲಕವೇ ಕೊರೋನಾ ಲಸಿಕೆ ಪಡೆಯುವತ್ತ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ