
ಇಂದು ಭಾರತದಲ್ಲಿ 18,840 ಹೊಸ ಕೋವಿಡ್-19 ಪ್ರಕರಣಗಳು ದಾಖಲು ; ನಿನ್ನೆಗಿಂತ 0.1% ಹೆಚ್ಚಳ
ಕೇರಳದಲ್ಲಿ 3,310 ಪ್ರಕರಣಗಳು ದಾಖಲಾಗಿದ್ದು, 2,950 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ, 2,944 ಪ್ರಕರಣಗಳೊಂದಿಗೆ ಮಹಾರಾಷ್ಟ್ರ
ಕೇರಳದಲ್ಲಿ 3,310 ಪ್ರಕರಣಗಳು ದಾಖಲಾಗಿದ್ದು, 2,950 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ, 2,944 ಪ್ರಕರಣಗಳೊಂದಿಗೆ ಮಹಾರಾಷ್ಟ್ರ
ನಿನ್ನೆಗಿಂತ 17.1 ರಷ್ಟು ಹೆಚ್ಚಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ 35 ಸಾವುಗಳು ಸಂಭವಿಸಿವೆ, ಇದು 5,25,305 ಕ್ಕೆ ತಲುಪಿದೆ.
ಭಾರತದಲ್ಲಿ(India) ಒಂದೇ ದಿನದಲ್ಲಿ 2,710 ಹೊಸ ಕರೋನವೈರಸ್(CoronaVirus) ಸೋಂಕುಗಳು ದಾಖಲಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 4,31,47,530 ಕ್ಕೆ ತಲುಪಿದೆ.
ಶನಿವಾರ, ಮೇ 21 ರಂದು ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಒಮಿಕ್ರಾನ್ನ(Omicron) ಬಿಎ.4 ರೂಪಾಂತರಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಬುಧವಾರ ಕನಿಷ್ಠ 1,829 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,31,27,199 ಕ್ಕೆ ತಲುಪಿದೆ.
ಒಂದು ದಿನದಲ್ಲಿ 2,202 ಹೊಸ ಕರೋನ ವೈರಸ್(Coronavirus) ಸೋಂಕುಗಳು ವರದಿಯಾಗುವುದರೊಂದಿಗೆ, ಭಾರತದಲ್ಲಿ COVID-19 ಪ್ರಕರಣಗಳ ಸಂಖ್ಯೆ 4,31,23,801 ಕ್ಕೆ ಏರಿದೆ
ಭಾರತವು(India) ಕಳೆದ 24 ಗಂಟೆಗಳಲ್ಲಿ 3,207 ಹೊಸ ಕೋವಿಡ್(Covid 19) ಪ್ರಕರಣಗಳು, 29 ವೈರಸ್ ಸಂಬಂಧಿತ ಸಾವುಗಳನ್ನು ದಾಖಲಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.05 ಪ್ರತಿಶತವನ್ನು ಒಳಗೊಂಡಿವೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗ ಸಾಂಕ್ರಾಮಿಕ ಸಮಯದಲ್ಲಿ ಮಾಸ್ಕ್(Mask)ಅನ್ನು ಧರಿಸಿದ ದೇಶಗಳು ಕಡಿಮೆ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದ್ದಾರೆ.
ಸುಪ್ರಿಂ ಕೋರ್ಟ್(Supremecourt) ಕೋವಿಡ್ ವೈರಸ್ ಅಂಗವಾಗಿ ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕೋವಿಡ್(Covid-19) ಮುನ್ಸೂಚನೆ ದೊರೆತ್ತಿದ್ದು, ಈ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆ(State Health Department) ಮಹತ್ವದ ನಿಲುವು ತೆಗೆದುಕೊಂಡಿದೆ.