Visit Channel

Tag: Cricketers

ಲೋಕಸಮರ – 2024: ಕಾಂಗ್ರೆಸ್ನ ಅಧೀರ್ ರಂಜನ್ ಚೌಧುರಿ ವಿರುದ್ಧ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕೆ

ಲೋಕಸಮರ – 2024: ಕಾಂಗ್ರೆಸ್ನ ಅಧೀರ್ ರಂಜನ್ ಚೌಧುರಿ ವಿರುದ್ಧ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕೆ

ನಟಿ ರಚನಾ ಬ್ಯಾನರ್ಜಿ ಅವರು ಮಾಜಿ ನಟ ಮತ್ತು ಹೂಗ್ಲಿ ಜಿಲ್ಲೆಯ ಹೂಗ್ಲಿ ಕ್ಷೇತ್ರದಿಂದ ಹಾಲಿ ಬಿಜೆಪಿ ಸಂಸದರಾಗಿರುವ ಲಾಕೆಟ್ ಚಟರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ ದೆಹಲಿಯ ಸೇವಿಯರ್ ಕಾನ್ವೆಂಟ್ ಅಲ್ಲಿ 12ನೇ ತರಗತಿಯನ್ನು ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.

shami

ದುರ್ಗಾ ಪೂಜೆ, ದಸರಾ ಶುಭಾಶಯ ಕೋರಿದ ಮೂವರು ಮುಸ್ಲಿಂ ಕ್ರಿಕೆಟಿಗರಿಗೆ ಕೊಲೆ ಬೆದರಿಕೆ!

ಸಾಮಾಜಿಕ ಜಾಲತಾಣಗಳ ಮೂಲಕವೇ ಕೆಲವರು ಮೊಹಮ್ಮದ್‌ ಶಮಿ ಅವರಿಗೆ ಕೊಲೆ ಬೆದರಿಕೆ ಹಾಕಿದರೆ, ಮತ್ತೆ ಕೆಲವರು ಶಮಿ ವಿರುದ್ದ ಫತ್ವಾ ಹೊರಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.