‘ರನ್ ಮಷಿನ್’ ೧೦೦ನೇ ಟೆಸ್ಟ್ ಪಂದ್ಯ ವೀಕ್ಷಿಸಲು ಕೇವಲ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ! ಭಾರತದ ಶ್ರೇಷ್ಠ ಆಟಗಾರ, ಅತೀ ಹೆಚ್ಚು ರೆಕಾರ್ಡ್ಸ್ ಗಳನ್ನು ಹೊಂದಿರುವ ಕ್ರಿಕೆಟಿಗ ಎಂದರೆ ಅದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ!