Tag: crops

ಬರಗಾಲ ಘೋಷಣೆಯಾದರು ಪರಿಹಾರ ಸಿಗದೆ ಕಂಗಾಲಾದ ರೈತ: ಟ್ರ್ಯಾಕ್ಟರ್ ಹರಿಸಿ 1ಎಕರೆ ಹೂ ನಾಶ

ಬರಗಾಲ ಘೋಷಣೆಯಾದರು ಪರಿಹಾರ ಸಿಗದೆ ಕಂಗಾಲಾದ ರೈತ: ಟ್ರ್ಯಾಕ್ಟರ್ ಹರಿಸಿ 1ಎಕರೆ ಹೂ ನಾಶ

ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಬರ ಘೋಷಣೆಯಾಗಿದ್ದರೂ ಹೂವಿನ ಬೆಲೆ ಕುಸಿತದಿಂದ ನಷ್ಟಕ್ಕೆ ಒಳಗಾಗಿರುವ ರೈತ, ಟ್ರಾಕ್ಟರ್ ಹರಿಸಿ ಫಸಲು ನಾಶ ಪಡಿಸಿದ್ದಾನೆ.