Tag: CRPF

ಮಣಿಪುರದ ನರಸೇನಾದಲ್ಲಿ ಕುಕಿ ಉಗ್ರರ ದಾಳಿ, ಇಬ್ಬರು CRPF ಯೋಧರು ಹುತಾತ್ಮ

ಮಣಿಪುರದ ನರಸೇನಾದಲ್ಲಿ ಕುಕಿ ಉಗ್ರರ ದಾಳಿ, ಇಬ್ಬರು CRPF ಯೋಧರು ಹುತಾತ್ಮ

ಮಣಿಪುರದಲ್ಲಿ ಮತದಾನದ ನಂತರನಿನ್ನೆ ಮಧ್ಯರಾತ್ರಿಯಿಂದ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

CRPF ಪಡೆಯಲ್ಲಿ ಕಾನ್ಸ್ಟೇಬಲ್ಗಳ ನೇಮಕ: 10th ಪಾಸಾದವರಿಂದ ಅರ್ಜಿ ಆಹ್ವಾನ

CRPF ಪಡೆಯಲ್ಲಿ ಕಾನ್ಸ್ಟೇಬಲ್ಗಳ ನೇಮಕ: 10th ಪಾಸಾದವರಿಂದ ಅರ್ಜಿ ಆಹ್ವಾನ

ಪೊಲೀಸ್ ಪಡೆಯಲ್ಲಿ ಕ್ರೀಡಾಕೋಟಾದಡಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಣಿಪುರ ಹಿಂಸಾಚಾರ: ‘ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆಗೆ ಮುಂದಾದ ಸರ್ಕಾರ, ಹಲವೆಡೆ ಕರ್ಫ್ಯೂ ಜಾರಿ

ಮಣಿಪುರ ಹಿಂಸಾಚಾರ: ‘ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆಗೆ ಮುಂದಾದ ಸರ್ಕಾರ, ಹಲವೆಡೆ ಕರ್ಫ್ಯೂ ಜಾರಿ

ಜುಲೈನಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿಗಳನ್ನು ಬರ್ಬರವಾಗಿ ಕೊಂದ ಚಿತ್ರಗಳು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿರುವುದು ಮೈತೇಯಿ ಸಮುದಾಯದಲ್ಲಿ ಆಕ್ರೋಶ ಮೂಡಿಸಿದೆ.