ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಡಿಕೆ ಶಿವಕುಮಾರ್ 5 ಕೋಟಿ ರೂ. ಅನುದಾನ ಘೋಷಣೆ: ಹಸಿರು ಉಳಿವಿಗೆ ಬರಲಿದೆ ಹೊಸ ಯೋಜನೆಗಳು
ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ ಯಾವುದೇ ಹೊಸ ನಿರ್ಮಾಣವಿಲ್ಲ ಹಸಿರು ಉಳಿಸುವತ್ತ, ಜನಸಾಮಾನ್ಯರ ಪಾಲ್ಗೊಳ್ಳುವತ್ತ ಸರ್ಕಾರದ ನೋಟ ಸಿಸಿಟಿವಿ ಅಳವಡಿಕೆ, ಸಾಂಸ್ಕೃತಿಕ ವೇದಿಕೆ ನಿರ್ಮಾಣ ...