ಹೆಣ್ಣು ಮಕ್ಕಳಿಗೆ ಬಟ್ಟೆ ಕೊಡಿಸುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಈ `ವಿಕೃತ ಕಾಮಿಗೆ’ ಏನಾಯ್ತು ಗೊತ್ತಾ?
ಬೆಂಗಳೂರಿನ ಪ್ರಮುಖ ನಗರಗಳಲ್ಲಿ ತನ್ನ ಕೆಟ್ಟ ಕಾಮ ಬುದ್ದಿಯನ್ನ ಅಮಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ಎಸಗುತ್ತಿದ್ದವನನ್ನು ಸದ್ಯ ಬಂಧಿಸಲಾಗಿದೆ.