Visit Channel

Tag: culprit

New delhi

ದೇಶದ ನಾನಾ ರಾಜ್ಯದ 100ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆಯ ಭರವಸೆ ನೀಡಿ ವಂಚಿಸಿದ ವ್ಯಕ್ತಿಯ ಬಂಧನ!

ಮಹಿಳೆಯರಿಗೆ ಹಲವು ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

arrested

ಆಸಿಡ್ ಆರೋಪಿ ನಾಗೇಶ್ ಬಂಧನ ; ಸ್ವಾಮೀಜಿ ವೇಷದಲ್ಲಿ ಸೆರೆ ಸಿಕ್ಕ ಕಿಡಿಗೇಡಿ!

ಬೆಂಗಳೂರಿನ(Bengaluru) ಕಾಮಾಕ್ಷಿಪಾಳ್ಯ(KamakshiPalya) ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್‍ನನ್ನು ಬಂಧಿಸಲಾಗಿದೆ.

ಹೆಣ್ಣು ಮಕ್ಕಳಿಗೆ ಬ‍ಟ್ಟೆ ಕೊಡಿಸುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಈ `ವಿಕೃತ ಕಾಮಿಗೆ’ ಏನಾಯ್ತು ಗೊತ್ತಾ?

ಹೆಣ್ಣು ಮಕ್ಕಳಿಗೆ ಬ‍ಟ್ಟೆ ಕೊಡಿಸುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಈ `ವಿಕೃತ ಕಾಮಿಗೆ’ ಏನಾಯ್ತು ಗೊತ್ತಾ?

ಬೆಂಗಳೂರಿನ ಪ್ರಮುಖ ನಗರಗಳಲ್ಲಿ ತನ್ನ ಕೆಟ್ಟ ಕಾಮ ಬುದ್ದಿಯನ್ನ ಅಮಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ಎಸಗುತ್ತಿದ್ದವನನ್ನು ಸದ್ಯ ಬಂಧಿಸಲಾಗಿದೆ.