ಹರ್ಷ ಕೊಲೆ ಪ್ರಕರಣ 8 ಮಂದಿ ವಶಕ್ಕೆ ; 2016 ರಿಂದಲೇ ಸ್ಕೆಚ್ ಹಾಕಿದ್ದ ಆರೋಪಿಗಳು!
ಶಿವಮೊಗ್ಗದ ಸೀಗೆಹಳ್ಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ.
ಶಿವಮೊಗ್ಗದ ಸೀಗೆಹಳ್ಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ.
ಸುಮಾರು 14 ವರ್ಷಗಳ ಹಿಂದೆ ಅಹಮದಾಬಾದ್ನಲ್ಲಿ ದೇಶವೇ ಬೆಚ್ಚಿ ಬೀಳುವಂತಹ ಸರಣಿ ಸ್ಪೋಟ ನಡೆದಿತ್ತು. ಆ ಸರಣಿ ಸ್ಪೋಟದಲ್ಲಿ 56 ಮಂದಿ ಸಾವನಪ್ಪಿದ್ದರು.