ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ಭಕ್ತರಿಗೆ ಕರೆಂಟ್ ಶಾಕ್: ಹಲವರಿಗೆ ಗಾಯ
ದೇವಿಯ ದರ್ಶನ ಪಡೆಯಲು ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ವಿದ್ಯುತ್ ಶಾಕ್ ಹೊಡಿದಿದೆ.
ದೇವಿಯ ದರ್ಶನ ಪಡೆಯಲು ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ವಿದ್ಯುತ್ ಶಾಕ್ ಹೊಡಿದಿದೆ.
ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು, ಗ್ರಾಮೀಣ ಭಾಗಗಳಿಗೆ ಇದರ ಪರಿಣಾಮ ತಟ್ಟಿದ್ದು ರೈತರಿಗೆ ಲೋಡ್ ಶೆಡ್ಡಿಂಗ್ ಶಾಕ್ ನೀಡಲಾಗಿದೆ.