ರೋಗಗಳಿಗೆ ಗುಡ್ ಬೈ ಹೇಳಿ: ಬೆಳಗ್ಗೆ ಹೊತ್ತು ಈ ಎಲೆಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ!
ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ ವಿಟಮಿನ್ ಎ, ಬಿ, ಸಿ ಇರುತ್ತೆ. ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ
ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ ವಿಟಮಿನ್ ಎ, ಬಿ, ಸಿ ಇರುತ್ತೆ. ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ
ಕರಿಬೇವಿನ ಸೊಪ್ಪು ಇಲ್ಲದಿದ್ದರೆ ಆ ಒಗ್ಗರಣೆ ಅಪೂರ್ಣವಾಗುವುದಲ್ಲದೆ ತಯಾರಾಗುವ ಆಹಾರದ ರುಚಿ ಹೆಚ್ಚಿಸಲು ಕರಿಬೇವುನ ಸೊಪ್ಪು ಬೇಕೇ ಬೇಕು.