ಗೂಗಲ್ ಪೇ, ಫೋನ್ ಪೇ, PTMನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ !ಅಂಗಡಿ ಮಾಲೀಕರಿಗೆ ಲಕ್ಷ ತೆರಿಗೆ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ
Notice to shop owners ಲಕ್ಷಾಂತರ ರುಪಾಯಿ ಟ್ಯಾಕ್ಸ್ ಪಾವತಿ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದು ಇದರಿಂದ ನೋಟಿಸ್ ಪಡೆದುಕೊಂಡವರು ದಿಕ್ಕುತೋಚದಂತಾಗಿದ್ದಾರೆ.