ದರ್ಶನ್ ಮೇಲೆ ಚಪ್ಪಲಿ ಎಸೆತ! ಕ್ರಾಂತಿ ಉತ್ಸವದಲ್ಲಿ ನಡೆಯಿತ್ತು ಅಹಿತಕರ ಘಟನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ!
ಕನ್ನಡ ಚಿತ್ರರಂಗದಲ್ಲಿರುವ ಚಂದನವನದ ಪ್ರಮುಖ ನಾಯಕ ನಟಿ ರಚಿತಾ ರಾಮ್(Rachita ram), ಕ್ರಾಂತಿಯಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ಮಿಂಚಿದ್ದಾರೆ.
ದರ್ಶನ್ ಮೇಲೆ ಮಾಧ್ಯಮಗಳಿಗೇಕೆ(Media) ಕೋಪ? ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್(Darshan) ಅವರನ್ನು ಮಾಧ್ಯಮಗಳು ದೂರವಿಟ್ಟಿದ್ದೇಕೆ? ದರ್ಶನ್ ಕಂಡ್ರೆ ಸುದ್ದಿ ಮಾಧ್ಯಮಗಳಿಗೆ ಸಿಟ್ಟೇಕೆ?