ನಮ್ಮನ್ನು ಕೆಣಕಿದ್ದೀರಿ ಅಷ್ಟು ಸುಲಭಕ್ಕೆ ಬಿಡುವ ಮಾತಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ ಕುಮಾರಸ್ವಾಮಿ
ರಾಜ್ಯ ಮಾತ್ರವಲ್ಲದೇ ಕೇಂದ್ರ ರಾಜಕೀಯ ನಾಯಕರು ಸಹ ಹೇಳಿಕೆ ನೀಡುತ್ತಿದ್ದು, ಈ ಸಮಯವನ್ನು ಎದುರಿಸಲು ಜೆಡಿಎಸ್ ವರಿಷ್ಠರಿಂದ ಸಾಲು ಸಾಲು ಸಭೆಗಳು ನಡೆಯುತ್ತಿದೆ.