Tag: D K Shivakumar

bjp

ಸಿದ್ದರಾಮಯ್ಯ ಕಾಡು ದಾರಿಯ ಮಧ್ಯೆಯೇ ರಾಹುಲ್ ಅವರನ್ನು ಸ್ವಾಗತಿಸಿದರು, ಡಿಕೆಶಿ ಬೆವರು – ಸಿದ್ದರಾಮಯ್ಯ ಹೆಸರು : ಬಿಜೆಪಿ

ಡಿಕೆಶಿ ಬೆವರು - ಸಿದ್ದರಾಮಯ್ಯ ಹೆಸರು ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ. ರಾಹುಲ್ ಗಾಂಧಿಯ ಐಷಾರಾಮಿ ಕಂಟೇನರ್ ಯಾತ್ರೆ ಕರ್ನಾಟಕದಲ್ಲಿ(Karnataka) ಆರಂಭಗೊಂಡಿದೆ.