‘D56’ ಚಿತ್ರಕ್ಕೆ ಟೈಟಲ್ ಗೊಂದಲ ; ಇದೇ ಟೈಟಲ್ ಇಡಬೇಕು ಎಂದ ಡಿ ಬಾಸ್ ಫ್ಯಾನ್ಸ್!
'D56' ಚಿತ್ರಕ್ಕೆ ಇದೀಗ ಟೈಟಲ್ ಫೈನಲ್ ಬಗ್ಗೆ ಚಿತ್ರತಂಡ ಚರ್ಚಿಸುತ್ತಿದ್ದು, ದರ್ಶನ್ ಅವರ ಅಭಿಮಾನಿಗಳು ತಮಗೆ ಇಷ್ಟವಾದ ಟೈಟಲ್ ಒಂದನ್ನು ಚಿತ್ರತಂಡಕ್ಕೆ ಸೂಚಿಸಿದ್ದಾರೆ.