“ದಲಿತರ ಬಗ್ಗೆ ಈ ರೀತಿ ಯೋಚಿಸುವವನು ದೇಶ ದ್ರೋಹಿ” : ಮನೀಶ್ ಸಿಸೋಡಿಯಾ!
ರಾಜಸ್ಥಾನದ(Rajasthan) ದೇವಾಲಯದಲ್ಲಿ(Temple) ದಲಿತ ದಂಪತಿಯನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆದ ಘಟನೆಯನ್ನು ಖಂಡಿಸಿದರು.