Tag: Dam

ಕೊಡಗಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಾರಂಗಿ ಡ್ಯಾಂಗೆ ನೀರಿನ ಒಳಹರಿವು ಹೆಚ್ಚಳ

ಕೊಡಗಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಾರಂಗಿ ಡ್ಯಾಂಗೆ ನೀರಿನ ಒಳಹರಿವು ಹೆಚ್ಚಳ

ಕೊಡುಗು ಜಿಲ್ಲೆಯಲ್ಲಿ ಮೂರುದಿನಗಳಿಂದ ಎಡ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಡ್ಯಾಂಗೆ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ತುಂಬಿತು ಭದ್ರಾ ಡ್ಯಾಂ : 163 ಅಡಿ ತಲುಪಿದ ಭದ್ರಾ ಡ್ಯಾಂ ನೀರಿನ ಮಟ್ಟ, ನೀರು ಹರಿಸಲು ರೈತರ ಒತ್ತಾಯ

ತುಂಬಿತು ಭದ್ರಾ ಡ್ಯಾಂ : 163 ಅಡಿ ತಲುಪಿದ ಭದ್ರಾ ಡ್ಯಾಂ ನೀರಿನ ಮಟ್ಟ, ನೀರು ಹರಿಸಲು ರೈತರ ಒತ್ತಾಯ

ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆ, ದಾವಣಗೆರೆ ಜಿಲ್ಲೆಯ ರೈತರು ಕಾಲುವೆಗಳಿಗೆ ನೀರು ಬೀಡುವ ನಿರೀಕ್ಷೆ

mysuru

ರಾಜರೇ ಆಗೋದಿಲ್ಲ ಅಂತ ಕೈ ಚೆಲ್ಲಿದ್ದ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣದ ಹಿಂದಿದೆ ರೋಚಕ ಕಥೆ!

ಕರ್ನಾಟಕದ(Karnataka) ಜನರ ಬದುಕು ಭಾವಗಳಲ್ಲಿ ಒಂದಾಗಿ ಹೋಗಿರುವಂತಹ ಭಾವನಾತ್ಮಕ ವಿಷಯ. ಇಂತಹ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣವಾಗಿದ್ದೇ ಒಂದು ರೋಚಕ ಕಥೆ.