ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ, ಹಠಾತ್ ಪ್ರವಾಹ ಸೃಷ್ಟಿ, ಉತ್ತರಕಾಶಿ ಅಲ್ಲೋಲ-ಕಲ್ಲೋಲ, ಕೊಚ್ಚಿ ಹೋಯ್ತು ಗ್ರಾಮ, ನಾಲ್ವರು ಸಾ*, ನೂರಾರು ಜನ ನಾಪತ್ತೆ
Massive cloudburst in Uttarkashi ಮೇಘಾಸ್ಫೋಟಕ್ಕೆ ಸುಖಿ, ಧರಾಲಿ ಗ್ರಾಮ ಸೇರಿ ಹಲವು ಗ್ರಾಮಗಳು ಜಲಾವೃತ 60 ಕ್ಕೂ ಹೆಚ್ಚು ಮಂದಿ ಜಲಸಮಾಧಿ ಆಗಿರುವ ಸಾಧ್ಯತೆ