Tag: darshan tugudeep

ಇಂದು ಬಿಡುಗಡೆ ಆಗಲಿರುವ ಪವಿತ್ರಾ ಗೌಡ:ಜಾಮೀನು ಶುಕ್ರವಾರ ಸಿಕ್ಕರೂ ಇಂದು ರಿಲೀಸ್

ಇಂದು ಬಿಡುಗಡೆ ಆಗಲಿರುವ ಪವಿತ್ರಾ ಗೌಡ:ಜಾಮೀನು ಶುಕ್ರವಾರ ಸಿಕ್ಕರೂ ಇಂದು ರಿಲೀಸ್

ಪವಿತ್ರಗೌಡ ಸೇರಿ ಒಟ್ಟು 7 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಜಾಮೀನು ಆದೇಶದ ಪ್ರತಿ ಜೈಲು ತಲುಪಿದ ಬಳಿಕ ಇವರೆಲ್ಲ ರಿಲೀಸ್ ಆಗಲಿದ್ದಾರೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣ:ಏಳು ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣ:ಏಳು ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ12 ಲಕ್ಷ್ಮಣ್, ಎ11 ನಾಗರಾಜ್, ಎ14 ಪ್ರದೋಷ್​​ಗೆ ಜಾಮೀನು ಮಂಜೂರು ಮಾಡಲಾಗಿದೆ.