vijaya times advertisements
Visit Channel

Dasara

Hubballi

ನೀರು ತುಂಬಿದ ಗುಂಡಿ ರಸ್ತೆಯಲ್ಲಿ ದುರ್ಗೆಯ ವೇಷ ಧರಿಸಿ ಶಾಲಾ ಬಾಲಕಿ ಮೆರವಣಿಗೆ ; ವೀಡಿಯೋ ವೈರಲ್

ಯುವತಿ ಮತ್ತು ಆಕೆಯ ಕುಟುಂಬವು ನವರಾತ್ರಿಯ (9 Year old girl dressed up as durga) ಸಂದರ್ಭವನ್ನು ಬಳಸಿಕೊಂಡು ರಸ್ತೆಯ ಕೆಟ್ಟ ಸ್ಥಿತಿಯನ್ನು ವಿಶಿಷ್ಟ ರೀತಿಯಲ್ಲಿ ಗಮನ

Politics

ಒಂದೇ ದಿನದಲ್ಲಿ ಮಸೀದಿ, ಫಿಲೋಮಿನಾ ಚರ್ಚ್ ಮತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ

ಈ ವೇಳೆ ರಾಹುಲ್‌ ಗಾಂಧಿಯವರು ಮೈಸೂರು ನಗರದಲ್ಲಿರುವ ಮಸಜಿದ್-ಇ-ಅಝಮ್ ಮಸೀದಿಗೆ ಭೇಟಿ ನೀಡಿ ಪ್ರಾರ್ಥಿಸಿ, ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ದಸರಾ ಮರುದಿನಂದಿಂದಲೇ ಪ್ರಾಥಮಿಕ ಶಾಲೆ ಪ್ರಾರಂಭ – ಬಿ.ಸಿ. ನಾಗೇಶ್

ಈ ಬಗ್ಗೆ ಮಾತನಾಡಿದ ಆವರು ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ಲೈನ್ ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ. 90ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು

ದಸರಾ ಪ್ರಯುಕ್ತ ಕೆಎಸ್ಆ‌ರ್‌ಟಿಸಿಯಿಂದ ಹೆಚ್ಚುವರಿ ಬಸ್‌

ಈ ಹೆಚ್ಚುವರಿ ಬಸ್ಸುಗಳ ಸೇವೆಯು ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಚೆನ್ನೈ, ಕೊಯಮತ್ತೂರ್, ಪುಣೆ ಸೇರಿದಂತೆ ಇನ್ನೂ ಹಲವು ಪ್ರದೇಶಗಳಿಗೆ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.

ಬೆಂಗಳೂರಿನಲ್ಲಿ ಹಲವೆಡೆ ಐಟಿ ದಾಳಿ

 ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ ದಾಳಿ ಆಗಿದೆ.ನೀರಾವರಿ ಇಲಾಖೆ ಚಾರ್ಟೆಡ್ ಅಕೌಂಟೆಂಟ್‌ನ ಹೆಗಡೆ ನಗರದ ಎನ್ ಆರ್ ರಾಯಲ್ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಲಾಗಿದೆ.ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ..