ಅಕ್ಕಿ ಕೊಡೋಕೆ ಆಗೋಲ್ಲಾ: ಡಿಬಿಟಿ ಮುಂದುವರೆಕೆ, ರಾಜ್ಯ ಸರ್ಕಾರ ತೀರ್ಮಾನ
ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿರುಗ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ.