Tag: dc vs srh

ಐಪಿಎಲ್ : ಸುಲಭ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ : ಸುಲಭ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್

ಅಬ್ದುಲ್‌ ಸಮದ್ 28 ಹಾಗೂ ರಶೀದ್‌ ಖಾನ್ 22 ರನ್‌ಗಳ ನೆರವಿನಿಂದ ಹೈದರಾಬಾದ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 134 ರನ್‌ಗಳಿಸಲಷ್ಟೇ ಶಕ್ತವಾಯಿತು.

ಐಪಿಎಲ್ ಆಟಗಾರರಿಗೆ ಮತ್ತೆ ಕಾಡುತ್ತಿರುವ ಕೊರೊನಾ

ಐಪಿಎಲ್ ಆಟಗಾರರಿಗೆ ಮತ್ತೆ ಕಾಡುತ್ತಿರುವ ಕೊರೊನಾ

ಸನ್‌ರೈಸರ್ಸ್‌ ತಂಡದ ವೇಗದ ಬೌಲರ್‌ ನಟರಾಜನ್ ಅವರಲ್ಲಿ  ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.