Tag: Death

ಓ ದೇವರೇ, 12 ವರ್ಷದ ಬಾಲಕನಿಗೆ ಹೃದಯಾಘಾತ ! ಮಡಿಕೇರಿಯಲ್ಲಿ ಘಟನೆ

ಓ ದೇವರೇ, 12 ವರ್ಷದ ಬಾಲಕನಿಗೆ ಹೃದಯಾಘಾತ ! ಮಡಿಕೇರಿಯಲ್ಲಿ ಘಟನೆ

ಅನಾರೋಗ್ಯದಿಂದ ಬಳಲಿದ್ದ ಕೀರ್ತನ್(Keertan) ನನ್ನು ಶನಿವಾರ ತಡರಾತ್ರಿ (ಜ.08) ಆಸ್ಪತ್ರೆ ಕರೆದೊಯ್ಯವ ವೇಳೆ ದಾರಿ‌ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.

2021 ರಲ್ಲಿ 19,400ಕ್ಕೂ ಹೆಚ್ಚು ರಸ್ತೆ ಅಪಘಾತ; ಶಾಕಿಂಗ್ ವರದಿ ನೀಡಿದ ಸಚಿವಾಲಯ

2021 ರಲ್ಲಿ 19,400ಕ್ಕೂ ಹೆಚ್ಚು ರಸ್ತೆ ಅಪಘಾತ; ಶಾಕಿಂಗ್ ವರದಿ ನೀಡಿದ ಸಚಿವಾಲಯ

ದ್ವಿಮುಖ ಸಂಚಾರಕ್ಕಾಗಿ ಬೇರ್ಪಡಿಸದ ಲೇನ್‌ಗಳು ಮತ್ತು ಹೆಚ್ಚು ವಾಹನ ಸಂದಣಿ ಹೊಂದಿದ ಉದ್ದದ ರಸ್ತೆಗಳಲ್ಲಿ ಹೆಚ್ಚು ಮುಖಾಮುಖಿ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ

“ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು” : ಮೋದಿ ಭಾವುಕ ಟ್ವೀಟ್

“ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು” : ಮೋದಿ ಭಾವುಕ ಟ್ವೀಟ್

ತಾಯಿಯ ನಿಧನದ ಕುರಿತು ಭಾವುಕ ಟ್ವೀಟ್(Tweet) ಮಾಡಿರುವ ಅವರು, ನಾನು ಯಾವಾಗಲೂ ನನ್ನ ತಾಯಿಯಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೇನೆ.

20 ವರ್ಷದ ಯುವತಿಗೆ 51 ಬಾರಿ ಇರಿದು ಹತ್ಯೆಗೈದ ದುಷ್ಕರ್ಮಿ ; ಆರೋಪಿಗಾಗಿ ಶೋಧ!

20 ವರ್ಷದ ಯುವತಿಗೆ 51 ಬಾರಿ ಇರಿದು ಹತ್ಯೆಗೈದ ದುಷ್ಕರ್ಮಿ ; ಆರೋಪಿಗಾಗಿ ಶೋಧ!

ಮನನೊಂದ ಆರೋಪಿ, ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ 51 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಕೊರ್ಬಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಶ್ರದ್ಧಾ ಹತ್ಯೆ : ಬಂಬಲ್ ಹೊರತುಪಡಿಸಿ, ಇತರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯನಾಗಿದ್ದ ಅಫ್ತಾಬ್

ಶ್ರದ್ಧಾ ಹತ್ಯೆ : ಬಂಬಲ್ ಹೊರತುಪಡಿಸಿ, ಇತರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯನಾಗಿದ್ದ ಅಫ್ತಾಬ್

ಅಪರಾಧದ ಸಮಯದಲ್ಲಿ ಅಫ್ತಾಬ್ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

shraddha aftab

ಶ್ರದ್ಧಾ ಹತ್ಯೆ : ರಕ್ತವನ್ನು ಹೇಗೆ ಶುದ್ದೀಕರಿಸಬೇಕೆಂದು ಗೂಗಲ್‌ ಮಾಡಿದ್ದ ಅಫ್ತಾಬ್ ; ಹತ್ಯೆ ಹಿಂದಿನ ಸಂಗತಿಗಳು

ಅಫ್ತಾಬ್ ಅಮೀನ್ ಪೂನಾವಾಲಾ ತನ್ನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯನ್ನು ಮರೆಮಾಚಲು ಆಕೆಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈತನೇ ...

ಶಾಲೆಯ ಶುಲ್ಕ ಪಾವತಿಸದಕ್ಕೆ ಕಿರುಕುಳ ; 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! : ವರದಿ

ಶಾಲೆಯ ಶುಲ್ಕ ಪಾವತಿಸದಕ್ಕೆ ಕಿರುಕುಳ ; 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! : ವರದಿ

ಘಜಿಯಾಬಾದ್‌ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

Page 3 of 11 1 2 3 4 11