Tag: Deepavali

ದೀಪಾವಳಿ ಧಮಾಕ ; 4 ಗಂಟೆಗಳಲ್ಲಿ 6 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಮಾರಾಟ ಮಾಡಿದ ರೈತರು!

ದೀಪಾವಳಿ ಧಮಾಕ ; 4 ಗಂಟೆಗಳಲ್ಲಿ 6 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಮಾರಾಟ ಮಾಡಿದ ರೈತರು!

ದೀಪಾವಳಿ ಸಂದರ್ಭದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಮೇಕೆ ಮಾರುಕಟ್ಟೆಯಲ್ಲಿ 10,000ಕ್ಕೂ ಹೆಚ್ಚು ಮೇಕೆಗಳು ಮಾರಾಟವಾಗುತ್ತಿದ್ದು, 6 ಕೋಟಿಗೂ ಹೆಚ್ಚು ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆಯುತ್ತಿದೆ.

aap

ಹಿಂದೂಗಳು ಪಟಾಕಿ ಸುಟ್ಟರೆ ಮಾತ್ರ ಮಾಲಿನ್ಯವಾ? ; ದೆಹಲಿಯಲ್ಲಿ ಪಟಾಕಿ ನಿಷೇಧಿಸಿದ AAP ವಿರುದ್ಧ ಬಿಜೆಪಿ ವಾಗ್ದಾಳಿ!

ಕೇಜ್ರಿವಾಲ್ ಅವರೇ, ನಿಮ್ಮ ಹಿಂದೂ ವಿರೋಧಿ ಮುಖ ಮತ್ತೆ ಬಯಲಾಗಿದೆ. ನಿಮಗೆ ದೀಪಾವಳಿಯಲ್ಲಿ ಸಮಸ್ಯೆ ಇದೆ, ಪಟಾಕಿಯಿಂದಲ್ಲ” ಎಂದು ಲೇವಡಿ ಮಾಡಿದ್ದಾರೆ.