Tag: deepsidhu

actor

ಕಾರು ಅಪಘಾತದಲ್ಲಿ ಮೃತರಾದ ಕೆಂಪು ಕೋಟೆ ಪ್ರಕರಣದ ಆರೋಪಿ ನಟ ದೀಪ್ ಸಿಧು!

ದೀಪ್ ಸಿಧು ಅವರು ಮಂಗಳವಾರ ತಡರಾತ್ರಿ ಸೋನೆಪತ್ ಬಳಿಯ ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.