ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ಜನವರಿ 12ರಿಂದ ಟಿಕೆಟ್ ಬುಕಿಂಗ್ ವ್ಯವಸ್ಥೆಗೆ IRCTC ಯಿಂದಹೊಸ ನಿಯಮ ಜಾರಿ
ಮುಂಗಡ ಕಾಯ್ದಿರಿಸುವಿಕೆ ಮೊದಲ ದಿನದ ಬುಕಿಂಗ್ ವಿಂಡೋ ವಿಸ್ತರಣೆ ಜನವರಿ 12ರಿಂದ ಆಧಾರ್-ಪರಿಶೀಲಿತ ಪ್ರಯಾಣಿಕರಿಗೆ ಮಧ್ಯರಾತ್ರಿವರೆಗೆ ಅವಕಾಶ ಟಿಕೆಟ್ ಕಬಳಿಕೆ ತಡೆಯಲು ಆಧಾರ್ ಪರಿಶೀಲನೆ ಕಡ್ಡಾಯ New ...