Tag: Delhi

New delhi

ದೇಶದ ನಾನಾ ರಾಜ್ಯದ 100ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆಯ ಭರವಸೆ ನೀಡಿ ವಂಚಿಸಿದ ವ್ಯಕ್ತಿಯ ಬಂಧನ!

ಮಹಿಳೆಯರಿಗೆ ಹಲವು ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tajmahal

ತಾಜ್‌ಮಹಲ್‌ನಲ್ಲಿ ಬೀಗಜಡಿದಿರುವ 22 ಕೊಠಡಿಗಳನ್ನು ತೆರೆಯುವುದು ಬೇಡ : ಅಲಹಾಬಾದ್‌ ಹೈಕೋರ್ಟ್‌!

ಬಿಜೆಪಿ ನಾಯಕ ರಜನೀಶ್ ಸಿಂಗ್(Rajneesh Singh) ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್(Allahabad Highcourt) ಗುರುವಾರ ವಜಾಗೊಳಿಸಿದೆ.

Delhi high

ಪತಿ ಲೈಂಗಿಕ ಕ್ರಿಯೆಗೆ ಪತ್ನಿಯನ್ನು ಒತ್ತಾಯಿಸಿದರೆ ಅದು ಅತ್ಯಾಚಾರವೇ? : ದೆಹಲಿ ಹೈಕೋರ್ಟ್ ನ್ಯಾಯಾಧೀಶರು!

ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ. ಹರಿ ಶಂಕರ್(C HariShankar) ಅವರ ದ್ವಿಸದಸ್ಯ ಪೀಠವು ಬುಧವಾರ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

manish sisodia

ಹೀಗೆ ಮುಂದುವರಿದರೆ ಶಾಲೆಗಳನ್ನು ಮುಚ್ಚದೇ ಬೇರೆ ದಾರಿಯಿಲ್ಲ : ಮನೀಶ್ ಸಿಸೋಡಿಯಾ!

ಕೋವಿಡ್(Covid19) ಪ್ರಕರಣಗಳು ಮತ್ತೆ ಉಲ್ಬಣಗೊಂಡಿರುವ ಕಾರಣ, ದೆಹಲಿ(Delhi) ಶಿಕ್ಷಣ ನಿರ್ದೇಶನಾಲಯವು ಶುಕ್ರವಾರ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

shashi tharoor

ಕಾಂಗ್ರೆಸ್‍ನ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡ ಶಶಿ ತರೂರ್!

ಪಂಚರಾಜ್ಯಗಳ(Five states) ಚುನಾವಣೆಯಲ್ಲಿ(Election) ಕಾಂಗ್ರೆಸ್(Congress) ಪಕ್ಷವೂ ಹೀನಾಯ ಸೋಲು ಕಂಡ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಬಲವಾಗಿ ಕೇಳಿ ಬಂದಿತ್ತು.

republic day

ಕೊರೊನಾ ನಡುವೆ ಗಣರಾಜ್ಯೋತ್ಸವದ ಸಂಭ್ರಮ

ದೇಶದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಗಣರಾಜ್ಯದ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ...

raja path

ರಾಜಪಥ್ ಪರೇಡ್‌ ಸೆರೆಹಿಡಿಯಲು 59 ವಿಶೇಷ ಕ್ಯಾಮೆರಾಗಳು !

ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಭವನದಿಂದ ರಾಜಪಥ್‌ವರೆಗೆ ಅಂದು ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜಪಥದ ಇಕ್ಕೆಲಗಳಲ್ಲಿ 33 ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಯುದ್ಧ ...

ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ದೆಹಲಿ ಪೊಲೀಸರ ಪ್ರಕಾರ, ದುಷ್ಕರ್ಮಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದಿದ್ದ ದರೋಡೆಕೋರ ಗೋಗಿ ಮೇಲೆ ಗುಂಡು ಹಾರಿಸಿದರು. ಗೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ನಂತರ ಅವರು ಮೃತಪಟ್ಟರು

Page 6 of 7 1 5 6 7