ಉತ್ತರ ಭಾರತದಾದ್ಯಂತ ಡೆಂಗ್ಯೂ ಹಾವಳಿ ; ಈಗಲೇ ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಿ
ಇನ್ನು ಉತ್ತರ ಪ್ರದೇಶದಲ್ಲಿ(UttarPradesh) 3200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 380ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.