ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ
ಮೊಬೈಲ್ ಮಾಫಿಯಾದ ವಿರುದ್ಧ ತೊಡೆ ತಟ್ಟಿದ ಪೊಲೀಸರು ತಂತ್ರಜ್ಞಾನದ ನೆರವಿನಿಂದ 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ ಸಿಇಐಆರ್ ಪೋರ್ಟಲ್‌ನಿಂದ ಮೊಬೈಲ್ ಹುಡುಕಾಟ ...
ಮೊಬೈಲ್ ಮಾಫಿಯಾದ ವಿರುದ್ಧ ತೊಡೆ ತಟ್ಟಿದ ಪೊಲೀಸರು ತಂತ್ರಜ್ಞಾನದ ನೆರವಿನಿಂದ 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ ಸಿಇಐಆರ್ ಪೋರ್ಟಲ್‌ನಿಂದ ಮೊಬೈಲ್ ಹುಡುಕಾಟ ...
List of departmental grants ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನಲ್ಲಿ ಒಟ್ಟು 4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಧನಗಳನ್ನು ನೀಡುತ್ತಿದೆ ಮತ್ತು ಈ ವರ್ಷ ಮೊದಲ ಬಾರಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಸಹಾಯಕ ಅಭಿಯಂತರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.