ಬಿಡದಿ ಪಾದಯಾತ್ರೆ ಅರ್ಧಕ್ಕೆ ಅಂತ್ಯ: ರೈತರಿಗಾಗಿ ಹೋರಾಟ ಮುಂದುವರಿಸುವುದಾಗಿ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ
ಬಿಡದಿ ಭೂಸ್ವಾಧೀನಕ್ಕೆ ಜೆಡಿಎಸ್ (jds opposes bidadi township) ತೀವ್ರ ವಿರೋಧ ರೈತರ ಭೂಸ್ವಾಧೀನ ವಿರೋಧಿಸಿ ಹೋರಾಟ ತೀವ್ರಗೊಳಿಸಲು ಜೆಡಿಎಸ್ ನಿರ್ಧಾರ; ದೇವೇಗೌಡರಿಂದಲೂ ಹೋರಾಟಕ್ಕೆ ಬೆಂಬಲ ಕಣಿಮಿಣಿಕೆ ...