Tag: Dharwad

ಧಾರವಾಡದಲ್ಲಿ 18 ಕೋಟಿ ಅಕ್ರಮ ಹಣ ಪತ್ತೆ: ಎಸ್ಬಿಐ ಬ್ಯಾಂಕ್ಗೆ ರವಾನೆ

ಧಾರವಾಡದಲ್ಲಿ 18 ಕೋಟಿ ಅಕ್ರಮ ಹಣ ಪತ್ತೆ: ಎಸ್ಬಿಐ ಬ್ಯಾಂಕ್ಗೆ ರವಾನೆ

ಈಗಾಗಲೇ ಅನೇಕ ದಾಳಿ ನಡೆಸಲಾಗಿದ್ದು, ಇದೀಗ ಧಾರವಾಡದಲ್ಲಿ 18 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯುವ ಮೂಲಕ ಚುನಾವಣಾ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಧಾರವಾಡದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ಕೆರೆಯಲ್ಲಿ ನೀರಿದ್ದರೂ ಬೆಳೆಗೆ ಹರಿಸಲಾಗದೆ ಕಂಗಾಲಾದ ರೈತರು

ಧಾರವಾಡದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ಕೆರೆಯಲ್ಲಿ ನೀರಿದ್ದರೂ ಬೆಳೆಗೆ ಹರಿಸಲಾಗದೆ ಕಂಗಾಲಾದ ರೈತರು

ಧಾರವಾಡದಲ್ಲಿ ಕೆಲಕಡೆ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ರೈತರಿಗೆ ಬೆಳೆ ಬೆಳೆಯಲು ಆಗುತ್ತಿಲ್ಲ ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಕರ್ನಾಟಕ ವಿವಿ : 2023ರ ಪ್ರವಾಸೋದ್ಯಮ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿವಿ : 2023ರ ಪ್ರವಾಸೋದ್ಯಮ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾನ್ಯತೆ ಹೊಂದಿರುವ ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿರುವ ಪ್ರವಾಸೋದ್ಯಮ ಕೋರ್ಸ್ಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ವಿಸ್ತರಣೆ: ಸೆ.26 ರಿಂದಲೇ ಆರಂಭ

ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ವಿಸ್ತರಣೆ: ಸೆ.26 ರಿಂದಲೇ ಆರಂಭ

ಮೈಸೂರು ಹಾಗೂ ಧಾರವಾಡ ನಡುವಿನ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಲಾಗಿದ್ದು, ಹೊಸ ಮಾರ್ಗದ ಸೇವೆಯನ್ನು ಇದೇ ತಿಂಗಳ 26 ರಿಂದಲೇ ಜಾರಿಗೆ ತರಲಾಗುತ್ತಿದೆ.

ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?

ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?

ಸೌಜನ್ಯಾ (Soujanya) ಕೇಸ್ ಕ್ಲೋಸ್ ಆಗಿದೆ. ಕೇಸ್ ರೀ ಓಪನ್ (soujanya case reopen) ಮಾಡಲು ಸಾಧ್ಯವಿಲ್ಲ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಗೃಹ ...

ಸೌಜನ್ಯಗೆ ನ್ಯಾಯ ಕೊಡಿ: ‘ಸೌಜನ್ಯ ಕೇಸ್ ಮುಗಿದ ಅಧ್ಯಾಯ’ ಸಂಚಲನ ಸೃಷ್ಟಿಸಿದೆ ಗೃಹಸಚಿವ ಪರಮೇಶ್ವರ್ ಹೇಳಿಕೆ

ಸೌಜನ್ಯಗೆ ನ್ಯಾಯ ಕೊಡಿ: ‘ಸೌಜನ್ಯ ಕೇಸ್ ಮುಗಿದ ಅಧ್ಯಾಯ’ ಸಂಚಲನ ಸೃಷ್ಟಿಸಿದೆ ಗೃಹಸಚಿವ ಪರಮೇಶ್ವರ್ ಹೇಳಿಕೆ

ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಮುಗಿದು ಹೋಗಿದೆ.ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.

ಟ್ಯಾಂಕರ್‌ ಟೆನ್ಷನ್‌: ಅಂಡರ್ ಪಾಸ್ನಲ್ಲಿ ಸಿಲುಕಿದ ಗ್ಯಾಸ್‌ ಟ್ಯಾಂಕರ್, ಪುಣೆ- ಬೆಂಗಳೂರು ಹೈವೇ ಬಂದ್‌

ಟ್ಯಾಂಕರ್‌ ಟೆನ್ಷನ್‌: ಅಂಡರ್ ಪಾಸ್ನಲ್ಲಿ ಸಿಲುಕಿದ ಗ್ಯಾಸ್‌ ಟ್ಯಾಂಕರ್, ಪುಣೆ- ಬೆಂಗಳೂರು ಹೈವೇ ಬಂದ್‌

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡಿದ್ದು, ಗ್ಯಾಸ್ ಸೋರಿಕೆಯಾಗುತ್ತಿರುವ ಆತಂಕಕಾರಿ ಘಟನೆ ಸಂಭವಿಸಿದೆ.

bANK

ಕನ್ನಡದಲ್ಲಿ ಬರೆದ ಚೆಕ್‌ ಅಮಾನ್ಯ ಮಾಡಿದ ಬ್ಯಾಂಕ್‌ಗೆ 85,177 ರೂ. ದಂಡ!

ಬ್ಯಾಂಕ್‌ನ ಈ ನಡೆಯ ವಿರುದ್ದ ಧಾಡವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವಾದಿರಾಜಾಚಾರ್ಯ ಇನಾಮದಾರ ಅವರು ದೂರು ನೀಡಿದ್ದರು.