ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ಗೆ 80 ಪೈಸೆ ಏರಿಕೆ ; ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ!
ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಹನ್ನೆರಡು ದಿನಗಳ ಬಳಿಕ ಮಂಗಳವಾರ(Tuesday) ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಗಳು ಲೀಟರ್ಗೆ(Liter) 80 ಪೈಸೆಗಳಷ್ಟು ಏರಿಕೆಯಾಗಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಹನ್ನೆರಡು ದಿನಗಳ ಬಳಿಕ ಮಂಗಳವಾರ(Tuesday) ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಗಳು ಲೀಟರ್ಗೆ(Liter) 80 ಪೈಸೆಗಳಷ್ಟು ಏರಿಕೆಯಾಗಿದೆ.
ಅಂತಾರಾಷ್ಟ್ರೀಯ(International) ತೈಲ(Oil) ಬೆಲೆಯಲ್ಲಿ ಶೇಕಡಾ 40% ರಷ್ಟು ದಿಢೀರ್ ಏರಿಕೆಯಾಗಿದ್ದು, ಇದರ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್(Diesel) ಬೆಲೆಯನ್ನು ಲೀಟರ್ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಬಿಟ್ಟರೆ ಇಳಿಕೆ ಕಂಡಿರುವುದು ಬಹಳ ಕಡಿಮೆ ನಿದರ್ಶನ ಎಂದೇ ಹೇಳಬಹುದು. ಅದರಲ್ಲೂ ಇಂದಿನ ದಿನಗಳಲ್ಲಂತೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಂತ ಇಳಿಕೆ ...
ಒಂದು ವೇಳೆ ಪೆಟ್ರೋಲ್, ಡೀಸೆಲ್ ಜಿಎಸ್ಟಿ ಅಡಿ ಬಂದರೆ ಅವುಗಳ ಮೇಲಿನ ತೆರಿಗೆ ಏಕರೂಪಗೊಂಡು, ದರ ಇಳಿಕೆ ಆಗುವ ಸಾಧ್ಯತೆ ಇದೆ.