Tag: digitalnews

ಆಧಾರ್- ಪ್ಯಾನ್​ನಲ್ಲಿ ಹೆಸರು,ಜನ್ಮದಿನಾಂಕ ಮ್ಯಾಚ್ ಆಗದೆ ಲಿಂಕ್ ಆಗುತ್ತಿಲ್ಲವೇ? ಐಟಿ ಇಲಾಖೆಯ ಈ ಸಲಹೆ ಪಾಲಿಸಿ

ಆಧಾರ್- ಪ್ಯಾನ್​ನಲ್ಲಿ ಹೆಸರು,ಜನ್ಮದಿನಾಂಕ ಮ್ಯಾಚ್ ಆಗದೆ ಲಿಂಕ್ ಆಗುತ್ತಿಲ್ಲವೇ? ಐಟಿ ಇಲಾಖೆಯ ಈ ಸಲಹೆ ಪಾಲಿಸಿ

ಲಿಂಕ್ ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಆಧಾರ್ ಜೊತೆ ಗಡುವಿನೊಳಗೆ ಲಿಂಕ್ ಆಗಿಲ್ಲದ ಪ್ಯಾನ್ ಕಾರ್ಡ್‌ಗಳು ಜುಲೈ 1ರ ನಂತರ ನಿಷ್ಕ್ರಿಯಗೊಳ್ಳಲಿವೆ