Tag: diwali

ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್​ಟಿಓ

ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್​ಟಿಓ

ಖಾಸಗಿ ಬಸ್ ಮಾಲೀಕರಿಗೆ ಆರ್​ಟಿಓ ಸರಿಯಾಗಿ ಬಿಸಿ ಮುಟ್ಟಿಸಿದ್ದು, ಖಾಸಗಿ ಬಸ್​ಗಳನ್ನು ತಪಾಸಣೆ ಮಾಡಿದ ರಾಜ್ಯ ‌ಸಾರಿಗೆ ಇಲಾಖೆಯ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.

ದೇಶದೆಲ್ಲೆಡೆ ಪಟಾಕಿ ನಿಷೇಧ: ಹಸಿರು ಪಟಾಕಿಗೆ ಮಾತ್ರ ಅವಕಾಶ, ಸುಪ್ರೀಂಕೋರ್ಟ್ ತೀರ್ಪು

ದೇಶದೆಲ್ಲೆಡೆ ಪಟಾಕಿ ನಿಷೇಧ: ಹಸಿರು ಪಟಾಕಿಗೆ ಮಾತ್ರ ಅವಕಾಶ, ಸುಪ್ರೀಂಕೋರ್ಟ್ ತೀರ್ಪು

ಪಟಾಕಿ ನಿಷೇಧದ ಆದೇಶ ಕೇವಲ ದೆಹಲಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯವಾಗುತ್ತೆ ಎಂದು ಪಟಾಕಿ ನಿಷೇಧದ ಬಗ್ಗೆ ಮತ್ತೆ ಸುಪ್ರೀಂಕೋರ್ಟ್​ ಸ್ಪಷ್ಟನೆ ನೀಡಿದೆ.