Tag: DJ

dj

ಕೈ ಮುಗಿದು ಕ್ಷಮೆ ಕೇಳಿದ ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಡಿಜೆ ಸಿದ್ಧಾರ್ಥ್!

ಕನ್ನಡ ಹಾಡನ್ನು ಪ್ಲೇ ಮಾಡಿ ಎಂದಿದ್ದಕ್ಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕನ್ನಡಿಗರಿಗೆ, ಕನ್ನಡ ಭಾಷೆಗೆ ಅಪಮಾನಿಸಿದ್ದಕ್ಕೆ ಆತನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.