ನನಗಾಗಿ ಯಾವ ಉತ್ಸವ ಮಾಡುವುದು ಬೇಡ ; ಬೆಂಬಲಿಗರಿಗೆ ಡಿಕೆಶಿ ಮನವಿ
ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ `ಕೆಂಪೇಗೌಡ ಉತ್ಸವʼ ಮಾಡಲು ಡಿ.ಕೆ ಶಿವಕುಮಾರ್ ಬೆಂಬಲಿಗರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ `ಕೆಂಪೇಗೌಡ ಉತ್ಸವʼ ಮಾಡಲು ಡಿ.ಕೆ ಶಿವಕುಮಾರ್ ಬೆಂಬಲಿಗರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
2023ರಲ್ಲಿ ವಿಧಾನಸಭೆ ಚುನಾವಣೆ(Vidhanasabha Election) ಹಾಗೂ 2024 ರ ಲೋಕಸಭೆ ಚುನಾವಣೆಗಳು(Loksabha Elections) ನಡೆಯಲಿವೆ.
ಬಿಜೆಪಿ(BJP) ಪಕ್ಷಕ್ಕೆ ಡಿ.ಕೆ.ಶಿವಕುಮಾರ್(DK Shivkumar) ಅವರಂತ ಕಳ್ಳರ ಅವಶ್ಯಕತೆಯಿಲ್ಲ.
ಚನ್ನಪಟ್ಟಣದಲ್ಲಿ(Chennapatna) ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar) ಅವರ ಭಾವ ಶರತ್‍ಚಂದ್ರ ಡಿಕೆಶಿ ವಿರುದ್ದವೇ ಬಹಿರಂಗವಾಗಿ ಬಂಡಾಯ ಸಾರಿದ್ದಾರೆ.