ವ್ಹೀಲಿಂಗ್ ಪುಂಡರ ಹೆಡೆಮುರಿ ಕಟ್ಟಿದ ಬೆಂಗಳೂರು ಟ್ರಾಫಿಕ್ ಪೊಲೀಸರು: ಒಂದೇ ತಿಂಗಳಲ್ಲಿ 398 ಎಫ್‌ಐಆರ್ ದಾಖಲು, 397 ವಾಹನ ಜಪ್ತಿ
397 vehicles seized one month 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ ಅಡಿ 32 ಪ್ರಕರಣ ದಾಖಲಿಸಲಾಗಿದೆ.
397 vehicles seized one month 82 ಮಂದಿ ಅಪ್ರಾಪ್ತರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಬಾಲ ನ್ಯಾಯ ಕಾಯ್ದೆ ಅಡಿ 32 ಪ್ರಕರಣ ದಾಖಲಿಸಲಾಗಿದೆ.
ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಅದರಂತೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಒಂದು ಲಕ್ಷ ಆಟೋಗಳು ರಸ್ತೆಗಿಳಿಯಲಿದೆ.
ನೀವು ಅಂತಿಮವಾಗಿ ಕಾರನ್ನು ಓಡಿಸಲು ಕಲಿತ್ತಿದ್ದೀರಾ? ಹೌದು ಎಂದಾದರೆ, ನೀವು ಮಾಡಬೇಕಾದ ಮೊದಲ ಕೆಲಸವೇನು ಅಂದ್ರೆ, ಡ್ರೈವಿಂಗ್ ಲೈಸೆನ್ಸ್(Driving License) ಅರ್ಜಿ ಸಲ್ಲಿಸುವುದು.
ಡ್ರೈವಿಂಗ್ ಲೈಸೆನ್ಸ್(Driving License) ಕಳೆದು ಹೋದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಾವು ಕೊಡುವ ಸುಲಭ ನಿಯಮಗಳನ್ನು ಪಾಲಿಸಿದರೆ ಸುಲಭವಾಗಿ ನಕಲು ಚಾಲನಾ ಪರವಾನಗಿಯನ್ನು(Duplicate DL) ಪಡೆಯಬಹುದು.