Tag: doctors

ಭರ್ಜರಿ ಸರ್ಜರಿ ದಂಧೆ: ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್‌, ಅಧ್ಯಯನದಲ್ಲಿ ಕರಾಳ ಸತ್ಯ ಬಯಲು

ಭರ್ಜರಿ ಸರ್ಜರಿ ದಂಧೆ: ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್‌, ಅಧ್ಯಯನದಲ್ಲಿ ಕರಾಳ ಸತ್ಯ ಬಯಲು

ಆಸ್ಪತ್ರೆಗಳಲ್ಲಿ ಕರಾಳ ದಂಧೆಗಳು ಹೆಚ್ಚಾಗುತ್ತಿದ್ದು, ಸರ್ಜರಿ ಹೆಸರಿನಲ್ಲಿ ನಡೆಯುತ್ತಿರುವ ಭಯಾನಕ ಕರಾಳ ದಂಧೆಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ.

ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ

ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ

ಯಾವುದೇ ವ್ಯಕ್ತಿ ಶಸ್ತ್ರಚಿಕಿತ್ಸೆಯ ಬಳಿಕ ತ್ವರಿತವಾಗಿ ಗುಣಮುಖರಾಗಬೇಕಾದರೆ ವೈದ್ಯರ ಸಲಹೆ ಜೊತೆಗೆ ಸ್ವ ಆರೈಕೆಯನ್ನು ಕೂಡ ವಹಿಸುವುದು ಮುಖ್ಯವಾಗುತ್ತದೆ.

ಮಂಡ್ಯದ ಇಬ್ಬರು ವೈದ್ಯರು ಆತ್ಮಹತ್ಯೆಗೆ ಶರಣು: ಅನುಮಾನ ಮೂಡಿಸುತ್ತಿರುವ ಈ ಇಬ್ಬರ ಆತ್ಮಹತ್ಯೆ

ಮಂಡ್ಯದ ಇಬ್ಬರು ವೈದ್ಯರು ಆತ್ಮಹತ್ಯೆಗೆ ಶರಣು: ಅನುಮಾನ ಮೂಡಿಸುತ್ತಿರುವ ಈ ಇಬ್ಬರ ಆತ್ಮಹತ್ಯೆ

ಮಂಡ್ಯ ಡಿಎಚ್ಒ ಡಾ. ಮೋಹನ್ ಕಿರುಕುಳದಿಂದ ಬೇಸತ್ತ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ನಟರಾಜ್ ಎಂಬುವವರು ಆತ್ಮಹತ್ಯೆಗೆ ಶರಣಾದ ವೈದ್ಯರಾಗಿದ್ದಾರೆ.

ಮಕ್ಕಳ ಮಾರಾಟ ಪ್ರಕರಣ: ವಿಚಾರಣೆ ವೇಳೆ ಬಯಲಾಯ್ತು 250ಕ್ಕೂ ಹೆಚ್ಚು ಮಕ್ಕಳ ಮಾರಾಟ

ಮಕ್ಕಳ ಮಾರಾಟ ಪ್ರಕರಣ: ವಿಚಾರಣೆ ವೇಳೆ ಬಯಲಾಯ್ತು 250ಕ್ಕೂ ಹೆಚ್ಚು ಮಕ್ಕಳ ಮಾರಾಟ

ವೈದ್ಯರು, ಸರ್ಕಾರಿ ಅಧಿಕಾರಿಗಳವರೆಗೂ ಲಿಂಕ್ ಇರುವುದು ಪತ್ತೆಯಾಗಿದ್ದು, ಆರೋಪಿಗಳು 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರ ಬೆಳಕಿಗೆ ಬಂದಿದೆ.