Tag: doctrate

mahadevswamy

ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಮೈಸೂರು ವಿವಿ!

ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ರಾಜ್ಯದ ಪ್ರಥಮ ಹಾಗೂ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ(Mysuru Universitry) ಗೌರವ ಡಾಕ್ಟರೇಟ್(Doctrate) ಪ್ರಕಟಿಸಿದೆ.