Tag: dogs

Home

ಮುದ್ದಾದ ಪ್ರಾಣಿಗಳನ್ನು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಇವೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ. ಅದರಲ್ಲೂ ಸಿಟಿ ಲೈಫ್‌ನಲ್ಲಿ ಸಾಕು ಪ್ರಾಣಿಗಳ ಬಗ್ಗೆ ಅತಿಯಾದ ಕೇರ್‌ ತೆಗೆದುಕೊಳ್ಳುವುದು ಅನಿವಾರ್ಯ.

dog

ಶ್ವಾನಗಳು ಮನುಷ್ಯನ ಭಾವನೆಗಳಿಗೆ ಸ್ಪಂದಿಸುವುದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಸಂಗತಿ

ಹಂಗೇರಿಯ ಲೊರಾಂಡ್‌ ವಿಶ್ವವಿದ್ಯಾಲಯದ ಸಂಶೋಧಕರು ಶ್ವಾನಗಳ ಗ್ರಹಿಕೆಯ ಸಾಮರ್ಥ್ಯ, ಭಾಷೆ, ಅರ್ಥಮಾಡಿಕೊಳ್ಳುವ ರೀತಿಯ ಬಗ್ಗೆ ವಿವರವಾಗಿ ಸಮೀಕ್ಷೆ ಮಾಡಿದ್ದಾರೆ.

Dogs

ಸಿಹಿಯಾದ ಚಾಕಲೇಟ್ ನಿಮ್ಮ ಮುದ್ದಿನ ಶ್ವಾನಕ್ಕೆ ಮಾರಕವಾಗಬಹುದು ಎಚ್ಚರ!

ಚಾಕಲೇಟ್‌ ತಿಂದರೆ ಶ್ವಾನದ ಆರೋಗ್ಯ ಏಕೆ ಕೆಡುತ್ತದೆ ಎಂದು ನೀವು ಯೋಚಿಸುತ್ತಿರಬಹುದು, ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ. ಚಾಕಲೇಟ್‌ನಲ್ಲಿರುವ ಕೋಕಾದಲ್ಲಿ ಥಿಯೋಬ್ರೊಮೈನ್ ಎಂಬ ರಾಸಾಯನಿಕವಿರುತ್ತದೆ.