Visit Channel

dr shivarajkumar"

puneeth rajkumar

ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅಭಿಮಾನಿಗಳಲ್ಲಿ ಶಿವಣ್ಣನ ಮನವಿ

ಪುನೀತ್ ಇದ್ದಾನೆ. ನನ್ನಲ್ಲಿ, ರಾಘು, ಚಿತ್ರರಂಗ, ನಿರ್ಮಾಪಕರಲ್ಲಿ ಪುನೀತ್ ಇದ್ದಾನೆ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರೆ ಪುನೀತ್‌ಗೆ ಇಷ್ಟ ಆಗಲ್ಲ, ದಯವಿಟ್ಟು ಹೀಗೆಲ್ಲ ಮಾಡಬೇಡಿ, ಆ ರೀತಿ ಹೆಜ್ಜೆ ಇಡಬೇಡಿ. ಅಭಿಮಾನ ಇರಬೇಕು, ಆದರೆ ಕುಟುಂಬದ ಜೊತೆಗೆ ನೀವು ಇರಬೇಕು, ಅದು ನಿಮ್ಮ ಜವಾಬ್ದಾರಿ. ನಿಮ್ಮ ಅವಶ್ಯಕತೆ ನಿಮ್ಮ ಕುಟುಂಬಕ್ಕಿದೆ.