Visit Channel

Dr Soundarya

soundarya

ಯಡಿಯೂರಪ್ಪ ಮೊಮ್ಮಗಳ ಸಾವಿಗೆ ಖಿನ್ನತೆಯೇ ಕಾರಣ

ಸೌಂದರ್ಯ ಅವರ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಮಾರ್ಕ್ ಇದೆ, ಬೇರೆ ಎಲ್ಲೂ ಮಾರ್ಕ್  ಇಲ್ಲ  ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ಡಾ. ಶತೀಶ್ ಹೇಳಿಕೆ ನೀಡಿದ್ದಾರೆ. ಮರಣೋತ್ತರ ವರದಿ ಸಿದ್ದವಾಗಿದೆ. ಅಧಿಕಾರಿಗಳಿಗೆ ವರದಿಯನ್ನು ಹಸ್ತಾಂತರಿಸುತ್ತೇವೆ ಎಂದು ಸತೀಶ್ ತಿಳಿಸಿದ್ದರು