ಕೊರೊನಾ ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧ – ಡಾ. ಕೆ. ಸುಧಾಕರ್ ಕೊರೋನಾ ಮೂರನೇ ಅಲೆ ಗಂಭೀರ ಪರಿಣಾಮ ಬೀರಬಹುದು ಅಥವಾ ಬೀರದೇ ಇರಬಹುದು. ಏನೇ ಆದರೂ ಅದಕ್ಕಾಗಿ ಸಂಪೂರ್ಣ ಸನ್ನದ್ಧವಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ