ಇತಿಹಾಸ ಬರೆದ ದ್ರೌಪದಿ ಮುರ್ಮು ; ಭಾರತದ ಪ್ರಥಮ ಬುಡಕಟ್ಟು ರಾಷ್ಟ್ರಪತಿಯಾಗಿ ಆಯ್ಕೆ
ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿ, ಅಭಿನಂದಿಸುತ್ತಿರುವ ಅನೇಕರು ರಾಷ್ಟ್ರಪತಿಯಾದ ಬಳಿಕ ಅವರ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿ, ಅಭಿನಂದಿಸುತ್ತಿರುವ ಅನೇಕರು ರಾಷ್ಟ್ರಪತಿಯಾದ ಬಳಿಕ ಅವರ ಕುರಿತು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದ್ರೌಪದಿ ಮುರ್ಮು(Draupadi Murmu) ಅವರ ಪೂರ್ವಜರ ಹಳ್ಳಿಯಲ್ಲಿ ಸಂಭ್ರಮ, ಸಡಗರ ವಿಜಯಕ್ಕೂ ಮುನ್ನವೇ ಪ್ರಾರಂಭವಾಗಿದೆ.
ದೇಶದ ಮುಂದಿನ ರಾಷ್ಟ್ರಪತಿ(President) ಯಾರು ಎಂದು ಜುಲೈ 21 ರಂದು ತಿಳಿಯಲಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದ್ರೌಪದಿ ಮುರ್ಮು(Draupadi Murmu) ಅವರನ್ನು ‘ಡಮ್ಮಿ ರಾಷ್ಟ್ರಪತಿ ಅಭ್ಯರ್ಥಿ’ ಎಂದು ಪುದುಚೇರಿ ಕಾಂಗ್ರೆಸ್(Pondichery Congress) ಟೀಕಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಶ್ರೀಮತಿ ದ್ರೌಪದಿ ಮುರ್ಮು ಅವರು ದೇವಸ್ಥಾನಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸುವ ಮೊದಲು ನೆಲವನ್ನು ಗುಡಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಿಜೆಪಿ(BJP) ನೇತೃತ್ವದ ಎನ್‍ಡಿಎ(NDA) ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ(President Candidate) ಜಾರ್ಖಂಡ್‍ನ(Jharkhand) ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು(Draupadi Murmu) ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿ(BJP) ನೇತೃತ್ವದ ಎನ್‍ಡಿಎ ಇದೀಗ ತನ್ನ ಅಭ್ಯರ್ಥಿಯನ್ನಾಗಿ ‘ಬುಡಕಟ್ಟು ಸಮುದಾಯದ ಗಟ್ಟಿಧ್ವನಿ’ ಎಂದೇ ಹೆಸರಾಗಿರುವ ದ್ರೌಪದಿ ಮುರ್ಮು(Draupadi Murmu) ಅವರನ್ನು ಘೋಷಿಸಿದೆ.