Visit Channel

drop

gas

ಎಲ್.ಪಿ.ಜಿ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಿದ ಕೇಂದ್ರ! ಎಷ್ಟು ಇಳಿಕೆ ಇಲ್ಲಿದೆ ಮಾಹಿತಿ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದಿಂದ ಅಷ್ಟಾಗಿ ಬೆಲೆಯಲ್ಲಿ ಏನು ಕಡಿತವಾಗಿರಲಿಲ್ಲ. ಜನಸಾಮಾನ್ಯರಿಗೆ ಇದೊಂದು ಹೊರೆಯಾಗಿ ಕಾಡತೊಡಗಿದ್ದಂತು ಸತ್ಯ. ಧಾನ್ಯಗಳು, ಪೆಟ್ರೋಲ್ ಸೇರಿದಂತೆ ಗ್ಯಾಸ್ ಬೆಲೆ ಕೂಡ ಸರ್ಕಾರ ಏರಿಸಿತ್ತು.