Tag: E-account

ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಅಧಿಕ ಇ-ಖಾತಾ ಡಿಜಿಟಲೀಕರಣ: 8 ವಲಯದಲ್ಲಿ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಅಧಿಕ ಇ-ಖಾತಾ ಡಿಜಿಟಲೀಕರಣ: 8 ವಲಯದಲ್ಲಿ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

ಬೆಂಗಳೂರಿನ ಜನರಿಗೆ ಆಸ್ತಿ ನೋಂದಣಿಗೆ ಕರ್ನಾಟಕ ಸರ್ಕಾರ ಅಕ್ಟೋಬರ್ ತಿಂಗಳಿನಿಂದಲೇ ಇ-ಖಾತಾ ವ್ಯವಸ್ಥೆ ಮಾಡಿದೆ. ಆದರೆ ಇದು ಜನರಲ್ಲಿ ಹಲವು ಗೊಂದಲ ಮೂಡಿಸಿದೆ.