ಬ್ಲಿಂಕಿಟ್ಗೆ ನಡುಕ; ಮುಂದುವರೆದ ಡೆಲಿವರಿ ಬಾಯ್ಸ್ ಮುಷ್ಕರ
ಬ್ಲಿಂಕಿಟ್ಗೆ ಈಗ ಡೆಲಿವರಿ ಬಾಯ್ಗಳ ಸ್ಟ್ರೈಕ್ನ ಬಿಸಿ ತಾಕಿದೆ. ಆನ್ಲೈನ್ ಸೇವೆ ಬಂದ್ ಆಗಿವೆ ಹಾಗೂ ಆನ್ಲೈನ್ ಡೆಲಿವರಿ ಸೇವೆ ಬಹುತೇಕವಾಗಿ ಸ್ಥಗಿತಗೊಂಡಿದೆ.